Friday, July 28, 2023

Wall Painting by students

 "Nothing great was ever achieved without enthusiasm"


Five students of final year (2022-23) approached us with the idea of beautifying the department of Mathematics. The result is what we see below - 'A tree of Mathematical equations/concepts' - a wall painting. The concept was designed and executed by them in 5 days. 

Tree of mathematical equations / concepts

Tuesday, January 3, 2023

National Mathematics Day - 2022

Celebration in the Department

       Srinivasa Ramanujan is undoubtedly one of the greatest mathematicians India has ever produced. Born on December 22nd, 1887, Ramanujan was almost a self taught mathematician in the earlier days of his life until he developed connections with the Birtish mathematician G. H. Hardy. Ramanujan's theory of modular equations, mock theta functions, Eisenstein series identities reveal how original his thoughts were. In his honour, to mark the 125th birth anniversary of Ramanujan, National Mathematics day was introduced in 2012 by the then Prime Minitser of India Dr. Manmohan Singh. Since then, December 22nd is celebrated as the National Mathematics Day in India.

Thursday, June 16, 2022

ಇನ್ನೂ ಉತ್ತರ ಸಿಗದ ಗಣಿತದ ಸಮಸ್ಯೆಗಳು (ಭಾಗ – 2)

MathJax example

- ಅಭಿಷೇಕ್ ಎಂ. ಎನ್.

ಲೇಖನದ ಪರಿಚಯ: ಹಿಂದಿನ ಭಾಗದ ಲೇಖನದಲ್ಲಿ ಗೋಲ್ಡ್ ಬಾಕನ ಊಹೆಯ ಬಗ್ಗೆ ತಿಳಿದುಕೊಂಡೆವು. ಈ ಭಾಗದ ಲೇಖನದಲ್ಲಿ ಲೇಖಕರು ಗಣಿತದ ಇನ್ನೊಂದು ಉತ್ತರವಿರದ ಸಮಸ್ಯೆಯಾದ ಕೊಲಾಟ್ಜನ ಊಹೆಯ ಬಗ್ಗೆ ವಿವರಿಸುತ್ತಾರೆ. ಕೊಲಾಟ್ಜನ ಊಹೆಯು ಗೋಲ್ಡ್ ಬಾಕನ ಊಹೆಗೆ ಹೋಲಿಸಿದರೆ ಸ್ವಲ್ಪ ಹೊಸತಾದದ್ದೆ.


Sunday, June 5, 2022

ಇನ್ನೂ ಉತ್ತರ ಸಿಗದ ಗಣಿತದ ಸಮಸ್ಯೆಗಳು (ಭಾಗ – 1 )

MathJax example

- ಅಭಿಷೇಕ್ ಎಂ. ಎನ್.

ಲೇಖನದ ಪರಿಚಯ: ಈ ಭಾಗದ ಲೇಖನದಲ್ಲಿ ಹತ್ತಿರತ್ತಿರ ಸುಮಾರು ಮುನ್ನೂರು ವರುಷಗಳಾದರೂ ಇನ್ನೂ ಸಾಧಿಸಲು (Proving) ಸಾಧ್ಯವಾಗದ, ನೋಡಲಿಕ್ಕೆ ಅತ್ಯಂತ ಸರಳ ಸಮಸ್ಯೆಯಂತೆ ಕಾಣುವ ಗೋಲ್ಡ್ ಬಾಕನ ಊಹೆಯ ಬಗ್ಗೆ ವಿವರಿಸಲಾಗಿದೆ. ಹಾಗೆಯೇ ಈ ಊಹೆಯ ಬಗ್ಗೆ ಅಷ್ಟಾಗಿ ಪ್ರಚಲಿತದಲ್ಲಿರದ ಕೆಲವೊಂದು ಹೊಸದೆನಿಸುವ ಅಂಶಗಳನ್ನು ಹಂಚಿಕೊಳ್ಳಲಾಗಿದೆ.


Thursday, January 6, 2022

National Level Webinar

MathJax example

 

On Universal Quadratic forms 



Date: 27th December, 2021
Time: 11:00 am to 12:30 pm
Mode: Online (Zoom and Live YouTube stream) 

Thursday, December 30, 2021

ಋಣ ಸಂದಾಯ

MathJax example


ಆ ದಿನ ಮತ್ತು ಸಮಯದ ನಿಗದಿಯಾಯಿತು. ಆ ದಿನದ ಮಧ್ಯರಾತ್ರಿಯಂದು ಯೋಜನೆಯ ಪ್ರಕಾರ,  ಇಡೀ ವಿಶ್ವವು ಒಬ್ಬ ಹವ್ಯಾಸಿ ಗಣಿತಜ್ಞನನ್ನು ಕಳೆದುಕೊಳ್ಳಬೇಕಿತ್ತು. ಅವನೇನು ವೃತ್ತಿಪರ ಗಣಿತಜ್ಞನಲ್ಲ. ಒಬ್ಬ ಶ್ರೀಮಂತ ಉದ್ಯಮಿ. ತಕ್ಕ ಮಟ್ಟಿಗೆ ಗಣಿತವನ್ನು ಅಭ್ಯಯಿಸಿದ್ದ. ಆದ್ದರಿಂದಲೇ ಗಣಿತವನ್ನೂ, ಅದರಲ್ಲೂ Number Theoryಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆತನಿಗೆ ವಿಶೇಷವಾದ ಆಸಕ್ತಿಯೊಂದಿತ್ತು. ಇಷ್ಟಿದ್ದರೂ, ಆತ ಯಶಸ್ವಿ ಉದ್ಯಮಿಯಾಗಿದ್ದರೂ, Paul Wolfskhel ಇದ್ದಕ್ಕಿದ್ದ ಹಾಗೆ ಜೀವನದಲ್ಲಿ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡು ಸಾಯಬೇಕೆನ್ನುವ ತೀರ್ಮಾನಕ್ಕೆ ಬಂದುಬಿಟ್ಟ. ಆತನೇನು ಈ ಜೀವೆನವೆಲ್ಲಾ ನಶ್ವರ, ಅರ್ಥಹೀನ  ಎನ್ನುವ  ಆಧ್ಯಾತ್ಮದ  ಅಮಲಿಗೆ ಸಿಲುಕಿರಲಿಲ್ಲ.